ಹೈದರಾಬಾದ್: ಈ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಆದರೆ ಮಧ್ಯದಲ್ಲೇ ಅದು ಪ್ರಮುಖ ಆಟಗಾರರೊಬ್ಬರನ್ನು ಕಳೆದುಕೊಳ್ಳಲಿದೆ. ಐಪಿಎಲ್ ಮುಗಿದ ತಕ್ಷಣ ಎಲ್ಲಾ ದೇಶದ ಆಟಗಾರರು ಇನ್ನೊಂದು ಪ್ರತಿಷ್ಠಿತ ಟೂರ್ನಿಗೆ ರೆಡಿ ಆಗಬೇಕಿದೆ. ಅದು ಇಂಗ್ಲೆಂಡ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್. ಹೀಗಾಗಿ ತಮ್ಮ ದೇಶದ ಪರ ಆಡಲು ಬಾಂಗ್ಲಾದೇಶ ಕ್ರಿಕೆಟಿಗ ಮುಸ್ತಾಫಿಝುರ್ ಹೈದರಾಬಾದ್ ತಂಡವನ್ನು ಏಪ್ರಿಲ್ 25 ಕ್ಕೆ