ಹೈದರಾಬಾದ್: ಧೋನಿ ಅದೆಷ್ಟು ಬಾರಿ ಇಂತಹ ಪಂದ್ಯವನ್ನು ಗೆದ್ದು ಇತಿಹಾಸ ಬರೆದಿಲ್ಲ? ಕೊನೆಯ ಓವರ್ ನ ಗೆಲುವು ಅವರಿಗೆ ನೀರು ಕುಡಿದಷ್ಟೇ ಸುಲಭವಾಗಿತ್ತು. ಆದರೆ ಈ ಐಪಿಎಲ್ ಫೈನಲ್ ನಲ್ಲಿ ಮಾತ್ರ ಹಾಗಾಗಲಿಲ್ಲ. ಇದಕ್ಕೆಲ್ಲಾ ಕಾರಣವಾಗಿದ್ದು ವೇಗಿ ಜಾನ್ಸನ್. ಗೆಲ್ಲಲು ಎದುರು ಇದ್ದಿದ್ದು ಕೇವಲ 129 ರನ್ ಗಳ ಗುರಿ. ಅಷ್ಟರಲ್ಲೇ ಈ ಪಂದ್ಯ ಪುಣೆ ಪಾಲು ಎಂದೇ ಎಲ್ಲರೂ ಅಂದುಕೊಂಡಿದ್ದರು. 19 ನೇ ಓವರ್ ವರೆಗೂ ಅದು