ಇಂಧೋರ್`ನಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ ನಡುವಿನ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ತಂಡ 6 ವಿಕೆಟ್`ಗಳ ಭರ್ಜರಿ ದಾಖಲಿಸಿದೆ. 20 ಎಸೆತಗಳನ್ನ ಎದುರಿಸಿ 40 ರನ್ ಸಿಡಿಸಿದ ಕ್ಯಾಪ್ಟನ್ ಮ್ಯಾಕ್ಸ್`ವೆಲ್ ನಾಯಕನಾಗಿ ತಂಡವನ್ನ ಮುನ್ನಡೆಸಿದ ಮೊದಲ ಪಂದ್ಯದಲ್ಲೇ ಭರ್ಜರಿ ಜಯ ದಾಖಲಿಸಿದ್ದಾರೆ. ಟಾಸ್ ಗೆದ್ದರೂ ಪಂಜಾಬ್ ಕ್ಯಾಪ್ಟನ್ ಮ್ಯಾಕ್ಸ್`ವೆಲ್ ಪುಣೆಗೆ ಬ್ಯಾಟಿಂಗ್ ಆಹ್ವಾನ ಕೊಟ್ಟರು. ಸ್ಮಿತ್ ನೇತ್ಋತ್ವದ ಪುಣೆ ತಂಡ 20 ಓವರ್`ಗಳಲ್ಲಿ