ಪುಣೆ: ಟೀಂ ಇಂಡಿಯಾ ಮಾಜಿ ನಾಯಕ, ಪುಣೆ ಸೂಪರ್ ಜೈಂಟ್ ಆಟಗಾರ ಎಂಎಸ್ ಧೋನಿ ಮೇಲೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಮಾಡಲಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಮೈದಾನದ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಮ್ಯಾಚ್ ರೆಫರಿ ದೂರು ನೀಡಿದ್ದಾರೆ. ಈ ಪಂದ್ಯದಲ್ಲಿ ಡಿಆರ್ ಎಸ್ ಇಲ್ಲದಿದ್ದರೂ, ಧೋನಿ ಒಂದು ತೀರ್ಪಿಗೆ ಡಿಆರ್ ಎಸ್ ಗೆ ಮನವಿ ಸಲ್ಲಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ದೂರಿನಲ್ಲಿ ಪ್ರಕರಣ ಯಾವುದೆಂಬ ಸ್ಪಷ್ಟ ಉಲ್ಲೇಖವಿಲ್ಲದಿದ್ದರೂ,