ಪುಣೆ: ಐಪಿಎಲ್ 10 ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ನಿನ್ನೆ ಪುಣೆ ಸೂಪರ್ ಜೈಂಟ್ ವಿರುದ್ಧ ಮುಂಬೈ ಇಂಡಿಯನ್ಸ್ 7 ವಿಕೆಟ್ ಗಳಿಂದ ಸೋಲನುಭವಿಸಿದೆ. ನಾಲ್ವರು ಕನ್ನಡಿಗರನ್ನು ಹೊಂದಿದ್ದ ತಂಡದಲ್ಲಿ ಆಡಿದ್ದು ಮಯಾಂಕ್ ಅಗರ್ವಾಲ್ ಮಾತ್ರ. ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅದ್ಭುತ ಫಾರ್ಮ್ ನಲ್ಲಿದ್ದ ಸ್ಟೀವ್ ಸ್ಮಿತ್ ಇಲ್ಲೂ ಮುಂದುವರಿಸಿ ಅರ್ಧಶತಕ ಗಳಿಸಿದರು. ಅಜಿಂಕ್ಯಾ ರೆಹಾನೆ ಜತೆಗೂಡಿ ಮುಂಬೈ ಇಂಡಿಯನ್ಸ್ ನೀಡಿದ್ದ 185 ರನ್ ಗಳ ಗುರಿಯನ್ನು ಸುಲಭವಾಗಿ