ಬೆಂಗಳೂರು: ಗಾಯಗೊಂಡ ಕೆಎಲ್ ರಾಹುಲ್ ಮತ್ತು ಡುಮಿನಿ ಬದಲಿಗೆ ರಾಯಲ್ ಚಾಲೆಂರ್ಸ್ ಬೆಂಗಳೂರು ತಂಡ ಹೊಸ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಆಸ್ಟ್ರೇಲಿಯಾದ ಬೌಲರ್ ಬೆನ್ ಹಿಲ್ಫೆನಾಸ್ ಮತ್ತು ವಿಷ್ಣು ವಿನೋದ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಭುಜದ ಗಾಯದಿಂದ ರಾಹುಲ್ ಐಪಿಎಲ್ ನಿಂದ ಹೊರಗುಳಿದಿದ್ದಾರೆ. ಇಂದು ಬೆಂಗಳೂರು ತಂಡ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಸೆಣಸಲಿದೆ. ವಿಷ್ಣು ವಿನೋದ್ ವಿಕೆಟ್ ಕೀಪರ್ ಕೇರಳ ಮೂಲದವರು. ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ