ನವದೆಹಲಿ: ಮುಂದಿನ ಐಪಿಎಲ್ ಆವೃತ್ತಿಗೆ ಈ ಆವೃತ್ತಿಯಲ್ಲಿದ್ದ ಪುಣೆ ಮತ್ತು ಗುಜರಾತ್ ಲಯನ್ಸ್ ತಂಡಗಳು ಆಡೋದಿಲ್ಲ. ಅದರ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಆಡಲಿವೆ ಎಂದು ವರದಿಗಳು ಬಂದಿವೆ. ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಈ ಎರಡೂ ತಂಡಗಳು ಐಪಿಎಲ್ ನಿಂದ ಹೊರ ಬಿದ್ದ ನಂತರ ಪುಣೆ ಸೂಪರ್ ಜೈಂಟ್ ಮತ್ತು ಗುಜರಾತ್ ಲಯನ್ಸ್ ತಂಡಗಳು ಹುಟ್ಟಿಕೊಂಡಿತು. ಇದೀಗ ಎರಡು ವರ್ಷದ ನಿಷೇಧ ಶಿಕ್ಷೆ ಮುಕ್ತಾಯಗೊಳ್ಳಲಿದೆ.ಹೀಗಾಗಿ