ಕೋಲ್ಕೊತ್ತಾ: ಇದೀಗ ಒಬ್ಬೊಬ್ಬರೇ ಮಾಜಿ ಕ್ರಿಕೆಟರುಗಳ ತಮ್ಮ ಕನಸಿನ ಐಪಿಎಲ್ ತಂಡವನ್ನು ಘೋಷಿಸಿಕೊಳ್ಳುತ್ತಿದ್ದಾರೆ. ಶೇನ್ ವಾರ್ನ್ ನಂತರ ಇದೀಗ ಸೌರವ್ ಗಂಗೂಲಿ ತಮ್ಮ ಆಯ್ಕೆಯ ತಂಡವನ್ನು ಘೋಷಿಸಿದ್ದಾರೆ.