ಹೈದರಾಬಾದ್: ಇಂದು ಐಪಿಎಲ್ ಫೈನಲ್ ನಲ್ಲಿ ಆಡಲಿರುವ ಪುಣೆ ಸೂಪರ್ ಜೈಂಟ್ ತಂಡದ ಹೆಸರೇ ಬದಲಾಗಿದೆ! ಅದು ಇಂದು ಪುಣೆ ಸೂಪರ್ ಜೈಂಟ್ ಅಲ್ಲ, ಟೀಂ ಎಂಎಸ್ ಧೋನಿ ಎಂದು ಕರೆಯಿಸಿಕೊಳ್ಳಲಿದೆ. ಅರೇ..! ಇದೇನಿದು? ಹಾಗಿದ್ದರೆ ಸ್ಟೀವ್ ಸ್ಮಿತ್ ನಾಯಕತ್ವ ಬಿಟ್ಟುಕೊಟ್ಟರಾ? ಹಾಗೇನೂ ಇಲ್ಲ. ನಾಯಕ ಸ್ಮಿತ್. ಆದರೆ ತಂಡದ ಹೆಸರು ಮಾತ್ರ ಟೀಂ ಧೋನಿ! ಹಾಗಂತ ತಮ್ಮ ತಂಡವನ್ನು ಕರೆಯಬೇಕೆಂದು ಪುಣೆ ತಂಡದ ತನ್ನ ಟ್ವಿಟರ್ ನಲ್ಲಿ