ಕಳೆದ ವರ್ಷ ಕಳಪೆ ಪ್ರದರ್ಶನ ನೀಡಿದ್ದ ರೈಸಿಂಗ್ ಪುಣೆ ಸೂಪರ್ ಜಾಯಿಂಟ್ ತಂಡ ಈ ವರ್ಷ ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಪುಣೆ ಪ್ಲೇಆಫ್ಸ್`ಗೆ ಎಂಟ್ರಿಕೊಟ್ಟಿದೆ.ಇಂದು ನಡೆದ ನಿರ್ಣಾಯಕ ಪಂದ್ಯದಲ್ಲಿ ಪಂಜಾಬ್ ವಿರುದ್ಧ 9 ವಿಕೆಟ್`ಗಳ ಗೆಲುವು ಸಾಧಿಸಿದ ಪುಣೆ ತಂಡ ಅಂಕ ಪಟ್ಟಿಯಲ್ಲಿ ಎರಡನೇ ತಂಡವಾಗಿಪ್ಲೇಆಫ್ಸ್`ಗೆ ಎಂಟ್ರಿ ಪಡೆಯಿತು. ಪುಣೆಯ ಬೌಲಿಂಗ್ ದಾಳಿ ಎದುರು ಯಾವೊಬ್ಬ ಪಂಜಾಬ್ ಬ್ಯಾಟ್ಸ್`ಮನ್ ನಿಲ್ಲಲು ಸಾಧ್ಯವಾಗಲಿಲ್ಲ. ನಿಯಮಿತವಾಗಿ ವಿಕೆಟ್ ಕಳೆದುಕೊಂಡು 15.5 ಓವರ್`ಗಳಲ್ಲಿ 73