ಹೈದರಾಬಾದ್: ಕಳೆದ ಐಪಿಎಲ್ ನಲ್ಲಿ ಅನುಭವಿಸಿದ ನಿರಾಸೆ ಮತ್ತೊಮ್ಮೆ ಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್ ಸಿಬಿ ತಂಡಕ್ಕೆ ಎದುರಾಯಿತು. ಇನ್ನೇನು ಗೆಲುವು ಸಿಕ್ಕಿತು ಎನ್ನುವಾಗ ಮುಗ್ಗರಿಸಿತು. 10 ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲೇ ಕೇವಲ 35 ರನ್ ಗಳಿಂದ ಸೋಲನುಭವಿಸಿತು. ಗೆಲುವಿಗೆ 207 ರನ್ ಚೇಸ್ ಮಾಡುವಾಗ ವಿರಾಟ್ ಕೊಹ್ಲಿ ಇದ್ದಿದ್ದರೆ, ಪಂದ್ಯದ ಚಿತ್ರಣ ಬದಲಾಗುತ್ತಿತ್ತೇನೋ. ಆದರೂ ಕೇದಾರ್ ಜಾದವ್ 33 ರನ್ ಗಳಿಸಿದ್ದಾಗ ರನೌಟ್