ರಾಜ್ ಕೋಟ್`ನಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಲಯನ್ಸ್ ನಡುವಣ ಐಪಿಎಲ್ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಒಂದು ಪಂದ್ಯ ಗೆದ್ದು 4ರಲ್ಲಿ ಸೋಲುಂಡಿರುವ ಆರ್ಸಿಬಿಗೆ ಪ್ಲೇ ಆಫ್ಸ್ ದೃಷ್ಟಿಯಿಂದ ಗೆಲ್ಲಲೇಬೇಕಿದೆ. ಇಲ್ಲೂ ಸೋತಲ್ಲಿ ಆರ್ಸಿಬಿ ಹೋರಾಟ ಬಹುತೇಕ ಅಂತ್ಯವಾಗಲಿದೆ.