ಹೈದರಾಬಾದ್: ಐಪಿಎಲ್ ಫೈನಲ್ ಪಂದ್ಯ. ಒಂದು ತಂಡದ ನಾಯಕ.. ತನ್ನ ತಂಡದ ಆಟಗಾರರು ಬ್ಯಾಟಿಂಗ್ ಮಾಡುತ್ತಿದ್ದರೆ ಹೇಗಿರಬೇಕು? ಆದರೆ ಮುಂಬೈ ನಾಯಕ ರೋಹಿತ್ ಶರ್ಮಾ ಮಾತ್ರ ನಿದ್ದೆ ಮಾಡುತ್ತಿದ್ದರು! ಹೌದು. ಇಂತಹಾ ರೋಚಕ ಪಂದ್ಯದಲ್ಲೂ, ಅಷ್ಟೊಂದು ಒತ್ತಡದಲ್ಲೂ ರೋಹಿತ್ ಮಾತ್ರ ನಿದ್ದೆ ಮಾಡ್ತಿದ್ದರು. ಅದೂ ತಮ್ಮ ತಂಡ ಸಂಕಷ್ಟದಲ್ಲಿದ್ದಾಗ! ಔಟಾಗಿ ಡಗ್ ಔಟ್ ನಲ್ಲಿ ಕುಳಿತಿದ್ದ ರೋಹಿತ್ ಶರ್ಮಾ ಅಲ್ಲಿಯೇ ನಿದ್ದೆ ಹೋಗಿದ್ದರು.ಮುಂಬೈ ತಂಡದ ಏಳನೇ ವಿಕೆಟ್ ರೂಪದಲ್ಲಿ