ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ನಾಯಕ ಐಪಿಎಲ್ ನ ತಮ್ಮ ಬೆಸ್ಟ್ ತಂಡದ ಘೋಷಣೆ ಮಾಡಿದ್ದಾರೆ. ವಿಶೇಷವೆಂದರೆ ಸದ್ಯಕ್ಕೆ ಎಲ್ಲಾ ಮಾದರಿಯಲ್ಲೂ ನಾಯಕ ಸ್ಥಾನದಿಂದ ಕೆಳಗಿಳಿದಿರುವ ಧೋನಿಯನ್ನು ತಮ್ಮ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ತಂಡದ ನಾಯಕರಾಗಿ ಶೇನ್ ಆಯ್ಕೆ ಮಾಡಿದ್ದಾರೆ.ಇನ್ನೊಂದೆಡೆ, ಅತ್ಯಧಿಕ ರನ್ ಪೇರಿಸಿದ ಹೊರತಾಗಿಯೂ ಸುರೇಶ್ ರೈನಾ ಶೇನ್ ಕನಸಿನ ತಂಡದಲ್ಲಿ ಸ್ಥಾನ ಪಡೆದಿಲ್ಲ. ಶೇನ್ ತಂಡದಲ್ಲಿ ಸ್ಥಾನ ಪಡೆದ ಇತರ