ನವದೆಹಲಿ: ಸಾಮಾನ್ಯವಾಗಿ ವಿವಿಎಸ್ ಲಕ್ಷ್ಮಣ್ ಕೋಪಗೊಳ್ಳುವುದು ಕಡಿಮೆ. ಆದರೆ ಭಾನುವಾರ ನಡೆದ ಕೋಲ್ಕೊತ್ತಾ ವಿರುದ್ಧದ ಪಂದ್ಯದಲ್ಲಿ ಲಕ್ಷ್ಮಣ್ ಕೋಪ ನೆತ್ತಿಗೇರಿತ್ತು. ಅದಕ್ಕೆ ಕಾರಣ ಒಡೆದ ಲಾಪ್ ಟಾಪ್. ಹೈದರಾಬಾದ್ ತಂಡದ ಮೆಂಟರ್ ಆಗಿರುವ ಲಕ್ಷ್ಣಣ್ ಗೆ ಕೋಪ ಬಂದಿದ್ದು ಶಿಖರ್ ಧವನ್ ಹೊಡೆದ ಆ ಹೊಡೆತ. ಧವನ್ ಏನೋ ಎಂದಿನಂತೆ ತಮ್ಮ ಮೆಚ್ಚಿನ ಕಟ್ ಶಾಟ್ ಹೊಡೆದರು. ಆದರೆ ಅದು ಬೌಂಡರಿ ಗೆರೆ ಬಳಿ ಕೂತಿದ್ದ ಹೈದರಾಬಾದ್ ತಂಡದ ತಾಂತ್ರಿಕ