ರಾಜ್ ಕೋಟ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ವೇಗದ 39 ರನ್ ಗಳಿಸಿ ತಂಡದ ಗೆಲುವಿಗೆ ಕಾರಣವಾಗಿದ್ದ ಗುಜರಾತ್ ಆಟಗಾರ ಇಶಾನ್ ಕಿಶನ್ ನ್ನು ವಿರಾಟ್ ಕೊಹ್ಲಿ ಅಣಕಿಸಿದ್ದರು.ಆದರೆ ಇಶಾನ್ ಈ ಇನಿಂಗ್ಸ್ ನಂತರ ಧೋನಿಗೆ ಥ್ಯಾಂಕ್ಸ್ ಎಂದಿದ್ದಾರೆ. ಬೆಂಗಳೂರು ವಿರುದ್ಧ ಆಡುವಾಗ ಸಿಕ್ಸರ್ ಭಾರಿಸಿದಾಗ ಕೊಹ್ಲಿ ಇಶಾನ್ ಮೇಲೆ ಸ್ಲೆಡ್ಜಿಂಗ್ ಅಸ್ತ್ರ ಬಳಸಿ ಕೆಣಕಲು ಯತ್ನಿಸಿದ್ದರು.ಆದರೆ ಈ ಇನಿಂಗ್ಸ್ ಮುಗಿದ ಮೇಲೆ ಮಾಜಿ ನಾಯಕ ಧೋನಿಗೆ ತಮಗೆ