ಮುಂಬೈ: ಸುರೇಶ್ ರೈನಾ ಒಂದು ಕಾಲದಲ್ಲಿ ಟೀಂ ಇಂಡಿಯಾದ ಸ್ಥಿರ ಸದಸ್ಯ. ಆದರೆ ಇತ್ತೀಚೆಗೆ ಕ್ರಿಕೆಟ್ ಬಿಟ್ಟು ಮನೆ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ ಎಂದು ಅವರ ಮೇಲೆ ಆಪಾದನೆ ಇತ್ತು. ಇದೀಗ ಸ್ವತಃ ರೈನಾ ಕ್ರಿಕೆಟ್ ನಿಂದ ದೂರವಿದ್ದಿದ್ದಕ್ಕೆ ಕಾರಣ ನೀಡಿದ್ದಾರೆ. ಮೊನ್ನೆಯಷ್ಟೇ ಕ್ರಿಕೆಟಿಗರ ಸಂಭಾವನೆ ಏರಿಕೆ ಮಾಡಿದ್ದ ಬಿಸಿಸಿಐ, ಗುತ್ತಿಗೆಗೆ ಒಳಪಟ್ಟ ಆಟಗಾರರ ಪಟ್ಟಿಯಿಂದ ರೈನಾ ಹೆಸರು ಕೈ ಬಿಟ್ಟಿತ್ತು. ಇದೀಗ ಐಪಿಎಲ್ ಗೆ ಮರಳಿರುವ ರೈನಾ