ಪುಣೆ: ಧೋನಿಯ ರಾಂಚಿ ನಿವಾಸದಲ್ಲಿ ಅವರಿದ್ದರೆ, ಅಭಿಮಾನಿಗಳು ಜಮಾಯಿಸುತ್ತಾರೆ. ಹಾಗೇ ಒಂದು ಕಾಲದಲ್ಲಿ ಈತ ಕೂಡಾ ಧೋನಿ ಮನೆ ಮುಂದೆ ಜಮಾಯಿಸುತ್ತಿದ್ದ. ಆದರೆ ಕೊನೆಗೊಂದು ದಿನ ಸಹ ಆಟಗಾರನಾಗಿಬಿಟ್ಟ! ಇದು ಪುಣೆ ಸೂಪರ್ ಜೈಂಟ್ ತಂಡದ ಯುವ ಪ್ರತಿಭಾವಂತ ಬ್ಯಾಟ್ಸ್ ಮನ್ ರಾಹುಲ್ ತ್ರಿಪಾಠಿ ಕತೆ. ಅವರು ಅಪ್ಪಟ ಧೋನಿ ಅಭಿಮಾನಿಯಾಗಿದ್ದವರು. ಹೀಗಾಗಿ ಅವರ ಮುಖದರ್ಶನವಾಗುತ್ತದೇನೋ ಎಂದು ಮನೆ ಮುಂದೆ ಕಾದು ಕುಳಿತಿರುತ್ತಿದ್ದರಂತೆ. ಆದರೆ ಈ ಆವೃತ್ತಿಯಲ್ಲಿ ಧೋನಿ