ಬೆಂಗಳೂರು: ನಿನ್ನೆ ಪುಣೆ ಸೂಪರ್ ಜೈಂಟ್ ಗಳ ಮೇಲೆ ಆರ್ ಸಿಬಿಗೆ ಮತ್ತೊಂದು ಸೋಲು. ಮೊದಲೇ ಕೋಪಿಷ್ಠ ಕೊಹ್ಲಿ. ಇದೀಗ ಅವರ ಸಿಟ್ಟು ತಮ್ಮ ತಂಡದ ಹುಡುಗರ ಮೇಲೆ ವ್ಯಕ್ತವಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಪುಣೆ ವಿರುದ್ಧ 61 ರನ್ ಗಳ ಹೀನಾಯ ಸೋಲುಂಡ ನಂತರ ಕೊಹ್ಲಿ ಇಂತಹ ಪರಿಸ್ಥಿತಿಯಲ್ಲಿ ಒಬ್ಬ ನಾಯಕನಾಗಿ ಏನೆಂದು ಹೇಳಲಿ? ಆದರೂ ಮಾತನಾಡಲೇಬೇಕಾದ ಅನಿವಾರ್ಯತೆ ನನ್ನದು ಎಂದು ಕೊಹ್ಲಿ ಅಸಹಾಯಕತೆ ಪ್ರದರ್ಶಿಸಿದ್ದಾರೆ.ನಮ್ಮ ಹುಡುಗರಲ್ಲಿ