ವಿರಾಟ್ ಕೊಹ್ಲಿ.. ಭಾರತ ಕ್ರಿಕೆಟ್ ಕಂಡ ಅಗ್ರೆಸ್ಸಿವ್ ಬ್ಯಾಟ್ಸ್ ಮನ್. ತಮ್ಮ ತಂಡವನ್ನ ಬಿಟ್ಟು ಯಾವುತ್ತೂ ಹೊರಗಿರಲು ಇಷ್ಟಪಡದ ವಿರಾಟ್ ಆದಷ್ಟು ಬೇಗ ಆರ್`ಸಿಬಿಗೆ ಸೇರಿಕೊಳ್ಳಲು ತವಕಿಸುತ್ತಾರೆ. ಕೊಹ್ಲಿ ಇನ್ಸ್ಟಾಗ್ರಾಮ್`ನಲ್ಲಿ ಶೇರ್ ಮಾಡಿರುವ ವಿಡಿಯೊ ಈ ಮಾತನ್ನ ಸಾರಿ ಸಾರಿ ಹೇಳುತ್ತಿದ್ದೆ