ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅನೇಕ ಮಂದಿ ಹುಚ್ಚು ಅಭಿಮಾನಿಗಳಿದ್ದಾರೆ. ಆದರೆ ಈಕೆ ಅಂತಿಂಥಾ ಅಭಿಮಾನಿಯಲ್ಲ. ಆಕೆಯ ಹೆಸರಿನಲ್ಲೇ ವಿಶೇಷತೆಯಿದೆ.ಆಕೆ ಬೇರಾರೂ ಅಲ್ಲ. ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಪುತ್ರಿ ಇಂಡಿಯಾ ರೋಡ್ಸ್. ಭಾರತದ ಮೇಲಿನ ಪ್ರೀತಿಯಿಂದ ಜಾಂಟಿ ತಮ್ಮ ಪುತ್ರಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದರು. ಇತ್ತೀಚೆಗೆ ಆಕೆಯ ಜನುಮ ದಿನಕ್ಕೆ ಸ್ವತಃ ಭಾರತದ ಪ್ರಧಾನಿ ಮೋದಿ ವಿಶ್ ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದು.ಜಾಂಟಿ ಸದ್ಯಕ್ಕೆ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್