ನವದೆಹಲಿ: ಸದಾ ತಮಾಷೆ ಮಾಡಿಕೊಂಡು, ಕೂಲ್ ಆಗಿರುವ ವೀರೇಂದ್ರ ಸೆಹ್ವಾಗ್ ಗೂ ಐಪಿಎಲ್ ನಲಲ್ಲಿ ತಮ್ಮ ತಂಡದ ಸೋಲು ನೋಡಿ ಸಿಟ್ಟು ಬಂದಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೆಂಟರ್ ಆಗಿರುವ ಸೆಹ್ವಾಗ್ ತಮ್ಮ ತಂಡದ ನಾಯಕ ಗ್ಲೆನ್ ಮ್ಯಾಕ್ಸ್ ವೆಲ್ ಕಾರ್ಯ ವೈಖರಿ ಬಗ್ಗೆ ಸಿಟ್ಟಾಗಿದ್ದಾರೆ. ಪುಣೆ ರೈಸರ್ಸ್ ತಂಡದ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಹೀನಾಯ ಸೋಲಿನ ನಂತರ ವೀರೂ ನಾಯಕನ ಬೇಜವಾಬ್ದಾರಿಯುತ ನಾಯಕತ್ವದ ಬಗ್ಗೆ