ನವದೆಹಲಿ: ಕ್ರಿಕೆಟಿಗ ವೀರೇಂದರ್ ಸೆಹ್ವಾಗ್ ಪಡ್ಡೆ ಹೈಕಳ ಮನಸ್ಸು ಕದ್ದ ಸನ್ನಿ ಲಿಯೋನ್ ಗೆ ಜೋಡಿಯಾಗಲಿದ್ದಾರಂತೆ! ಗಾಬರಿಯಾಗಬೇಡಿ. ಸೆಹ್ವಾಗ್ ಸನ್ನಿಗೆ ಜತೆ ನೀಡಲಿರುವುದು ಬೇರೇನಕ್ಕೂ ಅಲ್ಲ! ಯುಸಿ ನ್ಯೂಸ್ ವಾಹಿನಿಗೆ ಸನ್ನಿ ಮಸಾಲಾ ಕಾಮೆಂಟರಿ ನೀಡುತ್ತಿದ್ದಾರೆ. ಇದುವರೆಗೆ ಕಾಮೆಡಿಯನ್ ಸುನಿಲ್ ಗ್ರೋವರ್ ಜತೆ ಕಾಮೆಂಟರಿ ಮಾಡುತ್ತಿದ್ದ ಸನ್ನಿ ಲಿಯೋನ್ ಹೊಸ ಜತೆಗಾರನಿಗಾಗಿ ಹುಡುಕುತ್ತಿದ್ದರಂತೆ. ಅವರಿಗೀಗ ವೀರೂ ಜತೆಯಾಗುತ್ತಿದ್ದಾರೆ.ಇಬ್ಬರೂ ಈ ಬಗ್ಗೆ ಟ್ವಿಟರ್ ನಲ್ಲಿ ಮಾತಿನ ವಿನಿಮಯ ಮಾಡಿಕೊಂಡಿದ್ದಾರೆ. ನನ್ನ