ಬೆಂಗಳೂರು: ಪುಣೆ ತಂಡದ ವಿರುದ್ಧವೂ ಪಂದ್ಯ ಸೋತ ನಂತರ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ವಿಪರೀತ ಕೋಪಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮಗೆ ಗೆಲ್ಲುವ ಅರ್ಹತೆಯೇ ಇರಲಿಲ್ಲ ಎಂದಿದ್ದಾರೆ. ನಾವೂ ಹೀಗೇ ಆಡುತ್ತಿದ್ದರೆ, ಗೆಲ್ಲುವ ಅರ್ಹತೆಯೇ ಇರೋದಿಲ್ಲ. ಕಳೆದ ಪಂದ್ಯದಲ್ಲಾದರೂ ನಾವು ಕೊಂಚ ಹೋರಾಟ ನಡೆಸಿದ್ದೆವು. ಆದರೆ ಈ ಪಂದ್ಯದಲ್ಲಿ ಅದೂ ಇಲ್ಲ. ಶೀಘ್ರದಲ್ಲೇ ಗೆಲುವಿನ ಹಳಿಗೆ ಮರಳಬೇಕಿದೆ ಎಂದು ಕೊಹ್ಲಿ ಹೇಳಿದ್ದಾರೆ.ಅಂಕ ಪಟ್ಟಿಯಲ್ಲಿ ತೀರಾ