ಮುಂಬೈ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ನಿನ್ನೆ ಜನುಮದಿನದ ಸಂಭ್ರಮ. ಆದರೆ ರೋಹಿತ್ ಗೆ ಮಧ್ಯರಾತ್ರಿ ಭರ್ಜರಿ ಗಿಫ್ಟ್ ಸಿಕ್ಕಿತಂತೆ. ಆದರೆ ಗಿಫ್ಟ್ ಕೊಟ್ಟವರು ಪತ್ನಿಯಂತೂ ಅಲ್ಲ! ಇನ್ಯಾರು ಎಂದು ಅಚ್ಚರಿಪಡಬೇಕಿಲ್ಲ. ಅಷ್ಟಕ್ಕೂ ಇದು ರೋಹಿತ್ ಶರ್ಮಾಗೆ ಮಾತ್ರ ಸಿಕ್ಕಿದ ಗಿಫ್ಟ್ ಅಲ್ಲ. ಇಡೀ ಅಭಿಮಮಾನಿಗಳಿಗೇ ಸಿಕ್ಕಿದ ಉಡುಗೊರೆ. ಅಂದ ಹಾಗೆ ಈ ಉಡುಗೊರೆ ಕೊಟ್ಟಿದ್ದು, ಜಸ್ಪ್ರೀತ್ ಬುಮ್ರಾ.ಬುಮ್ರಾ ಗುಜರಾತ್ ಲಯನ್ಸ್ ವಿರುದ್ಧ ಸೂಪರ್ ಓವರ್ ನಲ್ಲಿ