ನಿನ್ನೆ ನಡೆದ ಐಪಿಎಲ್ ಪಂದ್ಯದ ವೇಳೆ ಕೋಲ್ಕತ್ತಾ ಬ್ಯಾಟ್ಸ್`ಮನ್ ರಾಬಿನ್ ಉತ್ತಪ್ಪ, ಹೈದ್ರಾಬಾದ್ ಬೌಲರ್ ಸಿದ್ಧಾರ್ಥ ಕೌಲ್`ಗೆ ಭುಜದಿಂದ ಹೊಡೆದ ಅಸಭ್ಯ ವರ್ತನೆ ತೋರಿದ ಘಟನೆ ನಡೆದಿದೆ. 3ನೇ ಓವರ್`ನಲ್ಲಿ ಕೌಲ್ ಎಸೆತವನ್ನ ಬೌಂಡರಿಗಟ್ಟಿದ ಪ ಕೃತ್ಯದ ಬಗ್ಗೆ ವಿವರಣೆ ಕೇಳುತ್ತಾರೆ. ಗುದ್ದಿದ್ದಾರೆ. ಇದರಿಂದ ಕೋಪಗೊಂಡ ಕೌಲ್ ಸಹ ಕೆಲ ಮಾತುಗಳನ್ನಾಡುತ್ತಾರೆ. ಬಳಿಕ ಪಾಂಡೆ ಬಳಿಗೆ ತೆರಳಿದ ಕೆಲ ಚಾಟ್ ಮಾಡುತ್ತಾರೆ.ಇದಾದ ಬಳಿಕ ಹೈದ್ರಾಬಾದ್ ಆಟಗಾರರೆಲ್ಲ ವಾರ್ನರ್ ಬಳಿಗೆ