ಹೈದರಾಬಾದ್: ರವಿಚಂದ್ರನ್ ಅಶ್ವಿನ್ ಜೋಸ್ ಬಟ್ಲರ್ ರನ್ನು ಮಂಕಡ್ ಔಟ್ ಮಾಡಿದ ಮೇಲೆ ಇದೀಗ ಅವರು ಬೌಲಿಂಗ್ ಮಾಡುವಾಗ ನಾನ್ ಸ್ಟ್ರೈಕರ್ ಎಂಡ್ ನಲ್ಲಿರುವ ಬ್ಯಾಟ್ಸ್ ಮನ್ ವಿಶೇಷ ಕಾಳಜಿ ವಹಿಸುವಂತೆ ಮಾಡಿದೆ.