ಮುಂಬೈ: ಮಹೇಂದ್ರ ಸಿಂಗ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅದೆಷ್ಟು ವಿಶೇಷ ಕ್ಯಾಚ್, ಸ್ಟಂಪ್ ಔಟ್ ಮಾಡಿದ್ದಾರೋ ಏನೋ. ಆದರೆ ಇದರ ಪೈಕಿ ಈ ಎರಡು ವಿಕೆಟ್ ಗಳು ಮಾತ್ರ ವಿಶೇಷವಾಗಿ ನಿಲ್ಲುತ್ತದೆ.ರಾಜಸ್ಥಾನ್ ರಾಯಲ್ಸ್ ಪರ ಆಡುವ ರಿಯಾನ್ ಪರಾಗ್ ಜತೆಗೆ ಧೋನಿ ಕೆಲವು ವರ್ಷಗಳ ಹಿಂದೆ ತೆಗೆಸಿಕೊಂಡ ಫೋಟೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ ಅದೇ ಪರಾಗ್ ರನ್ನು ಧೋನಿ ಐಪಿಎಲ್ ಪಂದ್ಯದಲ್ಲಿ ಕ್ಯಾಚ್