Widgets Magazine

ಐಪಿಎಲ್: ಫೈನಲ್ ಪಂದ್ಯ ತಮಾಷೆಯಾಗಿತ್ತು ಎಂದು ಧೋನಿ ಹೇಳಿದ್ದೇಕೆ?

ಹೈದರಾಬಾದ್| Krishnaveni K| Last Modified ಸೋಮವಾರ, 13 ಮೇ 2019 (07:45 IST)
ಹೈದರಾಬಾದ್: ಸೋತ ಮೇಲೆ ಅದಕ್ಕೆ ನಾನಾ ಕಾರಣಗಳನ್ನು ಹುಡುಕುತ್ತಾ ಕೂರುವುದು ಸಾಮಾನ್ಯ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಐಪಿಎಲ್ ಫೈನಲ್ ಪಂದ್ಯವನ್ನು 1 ರನ್ ನಿಂದ ಸೋತ ಮೇಲೂ ಕೂಲ್ ಆಗಿಯೇ ಮಾತನಾಡಿದ್ದಾರೆ.
 

ಇದು ಒಂಥರಾ ತಮಾಷೆಯಾಗಿತ್ತು. ನಾವು ಟ್ರೋಫಿಯನ್ನೇ ಅಲ್ಲಿಂದ ಇಲ್ಲಿಗೆ ಪಾಸ್ ಮಾಡುವ ಆಟ ಆಡ್ತಿದ್ದೇವೋ ಎನಿಸುತ್ತಿತ್ತು ಎಂದು ಪಂದ್ಯದ ರೋಚಕತೆ ಬಗ್ಗೆ ಧೋನಿ ಬಣ್ಣಿಸಿದ್ದಾರೆ.
 
ಹಾಗಿದ್ದರೂ ಶೇನ್ ವ್ಯಾಟ್ಸನ್ ಇನಿಂಗ್ಸ್ ಮತ್ತು ಲಸಿತ್ ಮಲಿಂಗಾ ಬೌಲಿಂಗ್ ನಮ್ಮ ಗೆಲುವಿಗೆ ಅಡ್ಡಿಯಾಯಿತು ಎಂದು ಧೋನಿ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :