ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಮತ್ತು ಪುತ್ರಿ ಜೀವಾ ನಡುವಿನ ಕ್ಯೂಟ್ ವಿಡಿಯೋ ಒಂದು ಇದೀಗ ಇನ್ ಸ್ಟಾಗ್ರಾಂನಲ್ಲಿ ಭಾರೀ ವೈರಲ್ ಆಗಿದೆ.ಐಪಿಎಲ್ ನ ಬ್ಯುಸಿ ಶೆಡ್ಯೂಲ್ ನಡುವೆ ಜೀವಾ ಕೂಡಾ ಅಪ್ಪ ಧೋನಿಗೆ ಜತೆಯಾಗಿದ್ದಾಳೆ. ಪ್ರತೀ ವರ್ಷವೂ ಇದೇ ರೀತಿ ಜೀವಾ ಐಪಿಎಲ್ ನಡುವೆ ಅಪ್ಪನ ಜತೆ ಪ್ರವಾಸ ಹೋಗುವುದು ಸಾಮಾನ್ಯ. ಕಳೆದ ವರ್ಷವೂ ಧೋನಿ ಪುತ್ರಿ ಜತೆಗಿನ ಹಲವು ಕ್ಯೂಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ