ಈ ಸೀಕ್ರೆಟ್ ಹೇಳಿದ್ರೆ ಸಿಎಸ್ ಕೆ ಮತ್ತೆ ನನ್ನ ಖರೀದಿಸಲ್ಲ ಎಂದ ಧೋನಿ!

ಚೆನ್ನೈ, ಬುಧವಾರ, 24 ಏಪ್ರಿಲ್ 2019 (07:43 IST)

ಚೆನ್ನೈ: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಐಪಿಎಲ್ ಪ್ಲೇ ಆಫ್ ಹಂತಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ತಮಾಷೆಯೊಂದನ್ನು ಮಾಡಿದ್ದಾರೆ.


 
ಧೋನಿ ನೇತೃತ್ವದ ಸಿಎಸ್ ಕೆ ತಂಡ ದಾಖಲೆಯ 10 ನೇ ಬಾರಿಗೆ ಪ್ಲೇ ಆಫ್ ಹಂತಕ್ಕೇರಿದೆ. ಈ ಯಶಸ್ಸಿನ ಸೀಕ್ರೆಟ್ ಹೇಳಿ ಎಂದಾಗ ಧೋನಿ ಹೇಳಿದ ಉತ್ತರವೇನು ಗೊತ್ತಾ?
 
‘ಒಂದು ವೇಳೆ ನಾನು ಪ್ಲೇ ಆಫ್ ಹಂತಕ್ಕೇರುವ ಸೀಕ್ರೆಟ್ ಬಹಿರಂಗಪಡಿಸಿದರೆ ಚೆನ್ನೈ ಫ್ರಾಂಚೈಸಿ ಮತ್ತೆ ನನ್ನನ್ನು ಹರಾಜಿನಲ್ಲಿ ಖರೀದಿಸಲ್ಲ. ಅದೆಲ್ಲಾ ನಮ್ಮೊಳಗಿನ ಸೀಕ್ರೆಟ್. ಫ್ರಾಂಚೈಸಿ, ಅಭಿಮಾನಿಗಳ ಬೆಂಬಲದ ಬಲ’ ಎಂದು ಧೋನಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಮತ್ತೆ ವಿಕೆಟ್ ಹಿಂದುಗಡೆ ಧೋನಿ ಮ್ಯಾಜಿಕ್! ಡೇವಿಡ್ ವಾರ್ನರ್ ಫುಲ್ ಶಾಕ್

ಚೆನ್ನೈ: ನಿನ್ನೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಐಪಿಎಲ್ ಪಂದ್ಯದಲ್ಲಿ ಮತ್ತೆ ಧೋನಿ ತಮ್ಮ ವಿಕೆಟ್ ...

news

ಐಪಿಎಲ್: ಒಂದೇ ಎಸೆತ ಬಾಕಿ ಇರುವಾಗ ಗೆದ್ದ ಸಿಎಸ್ ಕೆ

ಚೆನ್ನೈ: ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಒಂದೇ ರನ್ ಗೆ ಸೋತಿದ್ದ ಚೆನ್ನೈ ...

news

ಐಪಿಎಲ್: ಕೆಕೆಆರ್ ನಾಯಕ ಸೇರಿ ಐವರಿಗೆ ಬ್ರೇಕ್

ಕೋಲ್ಕೊತ್ತಾ: ಈ ಬಾರಿಯ ಐಪಿಎಲ್ ನಲ್ಲಿ ಸಾಧಾರಣ ಪ್ರದರ್ಶನ ನೀಡಿದ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಾಯಕ ...

news

ಬದಲಾದ ಬ್ಯಾಟಿಂಗ್ ಶೈಲಿಗೆ ಶಿಖರ್ ಧವನ್ ಕೊಟ್ಟ ಫನ್ನಿ ಕಾರಣವೇನು ಗೊತ್ತಾ?

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ಆಡುವ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ತಮ್ಮ ಬದಲಾದ ...