ನವದೆಹಲಿ: ಕಳೆದ ಬಾರಿ ಐಪಿಎಲ್ ನಲ್ಲಿ ಹೆಚ್ಚೇನೂ ಪರಿಣಾಮ ಬೀರಿರದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಹೊಸ ಹೆಸರಿನೊಂದಿಗೆ, ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿದಿತ್ತು. ಈ ಬಾರಿ ಅಂಕಪಟ್ಟಿಯಲ್ಲೂ ಮುಂದೆ ಬಂದಿರುವುದರ ಗುಟ್ಟೇನು ಗೊತ್ತಾ?ಇದನ್ನು ಡೆಲ್ಲಿ ತಂಡದ ಸಲಹೆಗಾರ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ. ಸೋಲಿನ ಬಳಿಕವೂ ಧೈರ್ಯ ಕಳೆದುಕೊಳ್ಳದೇ ಮುನ್ನಡೆದಿದ್ದೇ ಈ ಯಶಸ್ಸಿನ ಗುಟ್ಟು ಎಂದಿದ್ದಾರೆ.ಡೆಲ್ಲಿ ತಂಡದಲ್ಲಿ ಈ ಬಾರಿ ಪ್ರತಿಭಾವಂತರ ದಂಡೇ ಇದ್ದು ಇವರ ಜತೆಗೆ ಕೋಚ್ ಗಳಾಗಿ ರಿಕಿ