ಜೈಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಪಂದ್ಯವನ್ನು ಅಂಪಾಯರ್ ನ ನೋ ಬಾಲ್ ಪ್ರಮಾದದಿಂದ ಸೋತಿದ್ದು ನಿಮಗೆ ನೆನಪಿರಬಹುದು. ಇದೀಗ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಂತಹದ್ದೇ ಪ್ರಮಾದ ಎದುರಿಸುವ ಪ್ರಸಂಗ ಎದುರಾಗಿದೆ.ನಿನ್ನೆ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಗೆಲುವಿನ ಸಮೀಪವಿದ್ದಾಗ ಈ ಘಟನೆ ನಡೆದಿದೆ. ಗೆಲುವಿಗೆ 8 ರನ್ ಅಗತ್ಯವಿದ್ದಾಗ ಬ್ಯಾಟ್ಸ್ ಮನ್ ಸ್ಯಾಂಟ್ನರ್ ಸೊಂಟದ ಎತ್ತರಕ್ಕೆ ಬಂದ