ಬೆಂಗಳೂರು: ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಮತ್ತೆ ಸೋಲುವುದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ಲೆಕ್ಕ ಏಳಕ್ಕೇರಿದೆ.ಕಳೆದ ಪಂದ್ಯದಲ್ಲಿ ಕೂಟದ ಮೊದಲ ಗೆಲುವು ಸಾಧಿಸಿದ್ದ ಆರ್ ಸಿಬಿ ನಿನ್ನೆ ತವರಿನಲ್ಲಿ ಗೆಲ್ಲಬಹುದು ಎಂಬುದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಮುಂಬೈ ಇಂಡಿಯನ್ಸ್ 5 ವಿಕೆಟ್ ಗಳಿಂದ ಆರ್ ಸಿಬಿಯನ್ನು ಮಣ್ಣು ಮುಕ್ಕಿಸಿದೆ.ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಎಬಿಡಿ ವಿಲಿಯರ್ಸ್ (75) ಮತ್ತು ಮೊಯಿನ್ ಅಲಿ (50)