ಬೆಂಗಳೂರು: ಏನೇನು ಮಾಡಿದರೂ, ತಮಾಷೆ ಮಾಡಿದರೂ, ಹೀಯಾಳಿಸಿದರೂ ಆರ್ ಸಿಬಿ ಆಟಗಾರರು ಬುದ್ಧಿ ಕಲಿಯುವ ಲಕ್ಷಣ ಕಾಣುತ್ತಿಲ್ಲ. ಇದೀಗ ಟ್ರೊಲ್ ಮಾಡಿ ಟ್ರೋಲಿಗರೇ ಸುಸ್ತಾಗಿದ್ದಾರಂತೆ! ಇದುವರೆಗೆ ಈ ವರ್ಷದ ಐಪಿಎಲ್ ನಲ್ಲಿ ಒಂದೇ ಒಂದು ಗೆಲುವಿನ ಖಾತೆ ತೆರೆಯದ ಆರ್ ಸಿಬಿ ಆಟಗಾರರನ್ನು ನೋಡಿ ಟ್ರೋಲಿಗರೇ ಸುಸ್ತಾಗಿದ್ದಾರೆ. ನಿಮಗೆ ಸೋತು ಸುಸ್ತಾಗಿದೆಯೋ ಇಲ್ಲವೋ ಗೊತ್ತಿಲ್ಲ, ನಮಗೆ ಟ್ರೋಲ್ ಮಾಡಿಯೇ ಸುಸ್ತಾಗಿದೆ ಎಂದು ಟ್ರೋಲಿಗರೇ ಕೈಚೆಲ್ಲಿದ್ದಾರೆ!ಅಷ್ಟೇ ಅಲ್ಲ, ವಿರಾಟ್ ಕೊಹ್ಲಿ