ಐಪಿಎಲ್: ಸ್ಯಾಮ್ ಕ್ಯುರೇನ್ ಹ್ಯಾಟ್ರಿಕ್ ಗೆ ಮುಗ್ಗರಿಸಿದ ಡೆಲ್ಲಿ ಕ್ಯಾಪಿಟಲ್ಸ್

ನವದೆಹಲಿ| Krishnaveni K| Last Modified ಮಂಗಳವಾರ, 2 ಏಪ್ರಿಲ್ 2019 (07:11 IST)
ನವದೆಹಲಿ: ಸ್ಯಾಮ್ ಕ್ಯುರೇನ್ ಹ್ಯಾಟ್ರಿಕ್ ವಿಕೆಟ್ ಸಾಧನೆಗೆ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 14 ರನ್ ಗಳ ಗೆಲುವು ಸಾಧಿಸಿದೆ.
 
ಕ್ಯುರೇನ್ ಕೇವಲ 2.2 ಓವರ್ ಗಳಲ್ಲಿ 11 ರನ್ ಗಳಿಗೆ 4 ವಿಕೆಟ್ ಕಬಳಿಸಿದರು. ಕೇವಲ 8 ರನ್ ಗಳಿಗೆ ಡೆಲ್ಲಿ 7 ವಿಕೆಟ್ ಕಳೆದುಕೊಂಡಿದ್ದು ಅವರ ಮಾರಕ ಬೌಲಿಂಗ್ ಗೆ ಸಾಕ್ಷಿಯಾಗಿತ್ತು.
 
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 166 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿ ಒಂದು ಹಂತದಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರೂ ದಿಡೀರ್ ಕುಸಿತಕ್ಕೊಳಗಾಗಿ 152 ರನ್ ಗಳಿಗೆ ಆಲೌಟ್ ಆಯಿತು. ರಿಷಬ್ ಪಂತ್  39 ರನ್ ಗಳಿಸಿದರೆ ಕಾಲಿನ್ ಇನ್ ಗ್ರಾಂ 38 ಮತ್ತು ಶಿಖರ್ ಧವನ್ 30 ರನ್ ಗಳಿಸಿದರು. ಹಾಗಿದ್ದರೂ ಗೆಲುವು ಸಾಧ್ಯವಾಗಲಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :