ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಪ್ರಮುಖ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ, ರವೀಂದ್ರ ಜಡೇಜಾ ಮತ್ತು ಫಾ ಡು ಪ್ಲೆಸಿಸ್ ರನ್ನು ಕಣಕ್ಕಿಳಿಸಿರಲಿಲ್ಲ.ಮಹತ್ವದ ಘಟ್ಟದಲ್ಲಿ ಸಿಎಸ್ ಕೆ ಈ ಬದಲಾವಣೆ ಮಾಡಿದ್ದಕ್ಕೆ ಕಾರಣವಿದೆ. ಧೋನಿ ಜ್ವರದಿಂದ ಬಳಲುತ್ತಿದ್ದು, ಅದೇ ಕಾರಣಕ್ಕೆ ವಿಶ್ರಾಂತಿ ಪಡೆದರು. ಅವರ ಸ್ಥಾನದಲ್ಲಿ ಸುರೇಶ್ ರೈನಾ ಮತ್ತೊಮ್ಮೆ ತಂಡ ಮುನ್ನಡೆಸಿದರು.ಅಷ್ಟೇ ಅಲ್ಲದೆ, ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ಫಾ ಡು ಪ್ಲೆಸಿಸ್ ಗೂ