ನವದೆಹಲಿ: ಐಪಿಎಲ್ ನಲ್ಲಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಮಹತ್ವದ ಘಟ್ಟ ತಲುಪಿದೆ. ಪ್ಲೇ ಆಫ್ ನಲ್ಲಿ ಗೆದ್ದು ಬರುವ ವಿಶ್ವಾಸದಲ್ಲಿರುವಾಗಲೇ ಡೆಲ್ಲಿಗೆ ಆಘಾತ ಸಿಕ್ಕಿದೆ. ದ.ಆಫ್ರಿಕಾ ಮೂಲದ ವೇಗಿ ಕಗಿಸೊ ರಬಾಡ ಬೆನ್ನು ನೋವಿಗೆ ತುತ್ತಾಗಿದ್ದು, ಕೂಟದಿಂದ ಹೊರಬಿದ್ದಿದ್ದಾರೆ. ಇದು ಡೆಲ್ಲಿ ಪಾಲಿಗೆ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹೊಡೆತ ನೀಡಲಿದೆ.ಕಗಿಸೊ ವಿಶ್ವಕಪ್ ಸಂದರ್ಭದಲ್ಲಿ ಫಿಟ್ ಆಗುವುದು ಮುಖ್ಯ. ಹೀಗಾಗಿ ದ.ಆಫ್ರಿಕಾ ಕ್ರಿಕೆಟ್ ನಿಯಂತ್ರಣ ಮಂಡಳಿ ರಬಾಡಗೆ ಹೆಚ್ಚಿನ ಅಪಾಯವಾಗದಂತೆ