ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಈ ಬೌಲರ್ ನಾಲ್ಕು ಓವರ್ ಗೆ ನೀಡಿದ ರನ್ ಕೇಳಿದರೆ ಗಾಬರಿಯಾಗುತ್ತೀರಿ!

ಹೈದರಾಬಾದ್, ಮಂಗಳವಾರ, 30 ಏಪ್ರಿಲ್ 2019 (09:11 IST)

ಹೈದರಾಬಾದ್: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮುಜೀಬ್ ಉರ್ ರೆಹಮಾನ್ ತಮ್ಮ ನಾಲ್ಕು ಓವರ್ ಗಳ ಕೋಟಾದಲ್ಲಿ ನೀಡಿದ ರನ್ ಇದೀಗ ದಾಖಲೆಯಾಗಿದೆ.


 
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಮುಜೀಬ್ ತಮ್ಮ ನಾಲ್ಕು ಓವರ್ ಗಳ ಕೋಟಾದಲ್ಲಿ ಬರೋಬ್ಬರಿ 66 ರನ್ ನೀಡಿದ್ದಾರೆ. ಇದು ಐಪಿಎಲ್ ನಲ್ಲಿ ದಾಖಲೆಯಾಗಿದೆ.
 
ಇದುವರೆಗೆ ಯಾರೂ ನಾಲ್ಕು ಓವರ್ ಗಳಲ್ಲಿ ಇಷ್ಟೊಂದು ರನ್ ನೀಡಿ ದುಬಾರಿಯಾಗಿದ್ದು ಇಲ್ಲ. ಅದೂ ಒಂದೇ ಒಂದು ವಿಕೆಟ್ ಇಲ್ಲದೇ. ಈ ಪಂದ್ಯವನ್ನು ಹೈದರಾಬಾದ್ 45 ರನ್ ಗಳಿಂದ ಗೆದ್ದುಕೊಂಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ನಂತರ ಟೀಂ ಇಂಡಿಯಾ ಆಳುವ ಕ್ರಿಕೆಟಿಗ ಕೆಎಲ್ ರಾಹುಲ್!

ಮುಂಬೈ: ಟೀಂ ಇಂಡಿಯಾ ನಾಯಕರಾಗಿ ಇದೀಗ ರನ್ ಮೆಷಿನ್ ಎನಿಸಿಕೊಂಡು ಜಾಗತಿಕ ಕ್ರಿಕೆಟ್ ನ ಶ್ರೇಷ್ಠ ...

news

ಸಚಿನ್ ತೆಂಡುಲ್ಕರ್ ಪಾಲಿಗೆ ಸ್ಪೆಷಲ್ ಆದ ವೋಟಿಂಗ್!

ಮುಂಬೈ: ನಿನ್ನೆ ಮುಂಬೈಯಲ್ಲಿ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಹಲವು ಸೆಲೆಬ್ರಿಟಿಗಳು ತಮ್ಮ ...

news

ಐಪಿಎಲ್: ಕೆಕೆಆರ್ ನಲ್ಲಿ ನಿಲ್ಲದ ಒಳಜಗಳ, ಅಸಮಾಧಾನ ಹೊರಹಾಕಿದ ರಸೆಲ್ ಗೆ ತಿರುಗೇಟು ಕೊಟ್ಟ ದಿನೇಶ್ ಕಾರ್ತಿಕ್

ಕೋಲ್ಕೊತ್ತಾ: ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ ಸತತ ಸೋಲಿನ ಜತೆಗೆ ಒಳಜಗಳದಿಂದಾಗಿ ಬೇಸತ್ತಿದೆ. ...

news

ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿಯನ್ನು ಬಂಧಿಸಿದ ಪೊಲೀಸರು

ಕೋಲ್ಕೊತ್ತಾ: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ರನ್ನು ಪೊಲೀಸರು ...