ಐಪಿಎಲ್: ಪೊಲ್ಲಾರ್ಡ್ ಪವರ್ ಮುಂದೆ ಜೀರೋ ಆದ ಕೆಎಲ್ ರಾಹುಲ್ ಸೆಂಚುರಿ

ಮುಂಬೈ, ಗುರುವಾರ, 11 ಏಪ್ರಿಲ್ 2019 (09:20 IST)

ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 3 ವಿಕೆಟ್ ಗಳ ರೋಚಕ ಜಯ ದಾಖಲಿಸಿದೆ.


 
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕನ್ನಡಿಗ ಕೆಎಲ್ ರಾಹುಲ್ ಶತಕದ ಅಬ್ಬರದಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು. ರಾಹುಲ್ 64 ಎಸೆತಗಳಲ್ಲಿ 6 ಬೌಂಡರಿ, ಸಿಕ್ಸರ್ ಸಹಿತ ಭರ್ತಿ 100 ರನ್ ಗಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಕ್ರಿಸ್ ಗೇಲ್ 63 ರನ್ ಗಳಿಸಿದರು.
 
ಆದರೆ ಈ ಮೊತ್ತ ಬೆನ್ನತ್ತಿದ ಮುಂಬೈ ಆರಂಭ ಚೆನ್ನಾಗಿರದಿದ್ದರೂ ಕೆಳ ಕ್ರಮಾಂಕದಲ್ಲಿ ಕೈರನ್ ಪೊಲ್ಲಾರ್ಡ್ ರ ಹೊಡೆ ಬಡಿಯ ಆಟದಿಂದ ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸಿತು. ಪೊಲ್ಲಾರ್ಡ್‍ 31 ಎಸೆತಗಳಲ್ಲಿ 3 ಬೌಂಡರಿ, 10 ಸಿಕ್ಸರ್‍ ಸಹಿತ 83 ರನ್ ಗಳಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರೋಹಿತ್ ಶರ್ಮಾ ಆರೋಗ್ಯದ ಬಗ್ಗೆ ಲೇಟೆಸ್ಟ್ ಸುಳಿವು ಕೊಟ್ಟ ಮುಂಬೈ ಇಂಡಿಯನ್ಸ್

ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಐಪಿಎಲ್ ಆಡುವಾಗ ಗಾಯಗೊಂಡ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ...

news

ಐಪಿಎಲ್ ಆಡುತ್ತಿರುವ ಆರ್ ಸಿಬಿ ಆಟಗಾರ ಪಾರ್ಥಿವ್ ಪಟೇಲ್ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಐಪಿಎಲ್ ಆಡುತ್ತಿರುವ ಕ್ರಿಕೆಟಿಗ ಪಾರ್ಥಿವ್ ...

news

ವಿಮಾನ ನಿಲ್ದಾಣದ ನೆಲದ ಮೇಲೇ ಮಲಗಿ ರಾತ್ರಿ ಕಳೆದ ಧೋನಿ! ಪತ್ನಿ ಸಾಕ್ಷಿಯೂ ಸಾಥ್!

ಚೆನ್ನೈ: ಮೊನ್ನೆ ತಡರಾತ್ರಿ ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯ ಮುಗಿದ ಮೇಲೆ ಜೈಪುರಕ್ಕೆ ತೆರಳಲು ವಿಮಾನ ...

news

ನಾಲ್ಕು ಗೆಲುವಿನ ಬಳಿಕವೂ ಧೋನಿಗೆ ಅಸಮಾಧಾನ ಕಡಿಮೆಯಾಗಿಲ್ಲ!

ಚೆನ್ನೈ: ತವರು ಚೆನ್ನೈ ಮೈದಾನದಲ್ಲಿ ನಾಲ್ಕು ಗೆಲುವು ಸಾಧಿಸಿದ ಬಳಿಕವೂ ಸಿಎಸ್ ಕೆ ನಾಯಕ ಧೋನಿಗೆ ತವರಿನ ...