ಕೋಲ್ಕೊತ್ತಾ: ಆರ್ ಸಿಬಿ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಮೊಯಿನ್ ಅಲಿ ಸಿಡಿಲಬ್ಬರದ ಬ್ಯಾಟಿಂಗ್ ಗೆ ಕೆಕೆಆರ್ ಸ್ಪಿನ್ನರ್ ಕುಲದೀಪ್ ಯಾದವ್ ಬಸವಳಿದು ಕುಸಿದು ಕೂತ ಘಟನೆ ನಡೆದಿದೆ. ಮೊಯಿನ್ ಈ ಪಂದ್ಯದಲ್ಲಿ 28 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಿತ 66 ರನ್ ಸಿಡಿಸಿದ್ದರು. ಅದರಲ್ಲೂ ಕುಲದೀಪ್ ಯಾದವ್ ಒಂದೇ ಓವರ್ ನಲ್ಲಿ 26 ರನ್ ಸೂರೆ ಮಾಡಿದ್ದರು.ಮೊಯಿನ್ ಅಲಿ ಹೊಡೆತಕ್ಕೆ ನಲುಗಿನ ಕುಲದೀಪ್