ಬೆಂಗಳೂರು: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟಿಂಗ್ ವೇಳೆ ಚೆಂಡು ಕಾಣೆಯಾದ ಪ್ರಸಂಗ ನಡೆಯಿತು. ಅಂಪಾಯರ್ ಮ್ಯಾಚ್ ಬಾಲ್ ಎಲ್ಲಿ ಇಟ್ಟಿದ್ದೇನೆಂದು ಮರೆತು ಪಂದ್ಯ ಒಂದು ನಿಮಿಷಕ್ಕೂ ಹೆಚ್ಚು ಕಾಲ ಸ್ಥಗಿತಗೊಂಡಿತು. ಕೊನೆಗೆ ರಿಪ್ಲೇನಲ್ಲಿ ಅಂಪಾಯರ್ ಶಂಸುದ್ದೀನ್ ಮ್ಯಾಚ್ ಬಾಲ್ ನ್ನು ಪಾಕೆಟ್ ನಲ್ಲಿ ಇರಿಸಿದ್ದು ಪತ್ತೆಯಾಯಿತು.ಬೌಲರ್ ಪಂಜಾಬ್ ನಾಯಕ ರವಿಚಂದ್ರನ್ ಅಶ್ವಿನ್ ಬಳಿ ಮ್ಯಾಚ್ ಬಾಲ್ ಕೇಳಿದಾಗ ಎಷ್ಟು