ಬೆಂಗಳೂರು: ಐಪಿಎಲ್ ನ ಈ ಆವೃತ್ತಿಯಲ್ಲಿ ಒಂದೂ ಜಯದ ಖಾತೆಯೇ ತೆರೆಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬೇಡದ ದಾಖಲೆಯೊಂದನ್ನು ಮೈಮೇಲೆಳೆದುಕೊಂಡಿದ್ದಾರೆ.ಇದೀಗ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿಯಷ್ಟು ಪಂದ್ಯ ಸೋತ ಇನ್ನೊಬ್ಬ ಆಟಗಾರ ಇಲ್ಲ ಎಂಬ ಕುಖ್ಯಾತಿಗೆ ಅವರು ಒಳಗಾದರು. ಕೊಹ್ಲಿ ಒಟ್ಟು 86 ಪಂದ್ಯಗಳನ್ನು ಸೋತಿದ್ದಾರೆ.ಒಟ್ಟು 168 ಐಪಿಎಲ್ ಪಂದ್ಯವಾಡಿರುವ ಕೊಹ್ಲಿ 86 ಸೋಲು ಕಂಡಿದ್ದಾರೆ. 12 ವರ್ಷದ ಐಪಿಎಲ್ ಇತಿಹಾಸದಲ್ಲೇ ಇಷ್ಟು ಸೋಲು