ದುಬೈ: ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಕ್ರಿಕೆಟ್ ನಲ್ಲಿ ಎಂಥಾ ಸ್ನೇಹಿತರು ಎಂಬುದು ಎಲ್ಲರಿಗೂ ಗೊತ್ತು. ಇಬ್ಬರೂ ಕ್ರಿಕೆಟ್ ಹೊರತಾಗಿಯೂ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ ಎಂಬುದಕ್ಕೆ ವಿರಾಟ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಫೋಟೋ ಸಾಕ್ಷಿ.ಅನುಷ್ಕಾ ಜತೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಸನ್ ಸೆಟ್ ಹಿನ್ನಲೆಯಲ್ಲಿರುವ ಅದ್ಭುತ ಕ್ಷಣದ ಫೋಟೋವನ್ನು ವಿರಾಟ್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಜತೆಗೆ ಈ ಅದ್ಭುತ ಫೋಟೋ ಸೆರೆಹಿಡಿದವರು ಎಬಿಡಿ ಎಂದು ಕ್ರೆಡಿಟ್