ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಧಾರ ಸ್ತಂಬ ಎಬಿಡಿ ವಿಲಿಯರ್ಸ್ ಎಂದರೆ ಅಭಿಮಾನಿಗಳು ಮಾತ್ರವಲ್ಲ, ಸಹ ಕ್ರಿಕೆಟಿಗರೂ ಅವರನ್ನು ಗೌರವದಿಂದ ಕಾಣುತ್ತಾರೆ. ಇಂಥಾ ಎಲ್ಲರ ಪ್ರೀತಿಯ ಎಬಿಡಿ, ಸಹ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಮತ್ತು ಅವರ ಭಾವೀ ಪತ್ನಿ ಧನಶ್ರೀಗೆ ವಿಶೇಷವಾದ ಉಡುಗೊರೆ ಕೊಟ್ಟಿದ್ದಾರೆ.ಆರ್ ಸಿಬಿ ಐಪಿಎಲ್ 13 ರಿಂದ ಹೊರಬಿದ್ದ ಮೇಲೆ ಎಲ್ಲರೂ ಭಾವುಕರಾಗಿ ಪರಸ್ಪರ ಫೋಟೋ ತೆಗೆಸಿಕೊಂಡಿದ್ದಾರೆ. ಈ ವೇಳೆ ಧನಶ್ರೀ ಎಬಿಡಿ ಜತೆಗೆ ಫೋಟೋ