ಬೆಂಗಳೂರು: ನಟಿ ರಮ್ಯಾಗೆ ಸ್ಯಾಂಡಲ್ ವುಡ್ ನಲ್ಲಿ ಕೆಲವೇ ಕೆಲವು ಸ್ನೇಹಿತರಿದ್ದಾರೆ. ಆದರೆ ಎಲ್ಲರಿಗಿಂತ ನನಗೆ ನೀನೇ ಫೇವರಿಟ್ ಎಂದು ರಮ್ಯಾ ಹೇಳಿದ್ದು ಈ ನಟಿಗೆ.ಅವರು ಬೇರೆ ಯಾರೂ ಅಲ್ಲ ನಟಿ ಶರ್ಮಿಳಾ ಮಾಂಡ್ರೆ. ಗಾಳಿಪಟ ಬೆಡಗಿ ಶರ್ಮಿಳಾ ನಿನ್ನೆ ಬರ್ತ್ ಡೇ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಶರ್ಮಿಳಾಗೆ ಶುಭಾಷಯ ತಿಳಿಸಿರುವ ರಮ್ಯಾ ಸ್ಯಾಂಡಲ್ ವುಡ್ ನ ಎಲ್ಲರ ಪೈಕಿ ನನಗೆ ನೀನು ಫೇವರಿಟ್. ಮತ್ತೆ ನಿಮ್ಮ ಜತೆ ಸುತ್ತಾಡಬೇಕೆನಿಸುತ್ತದೆ