ದುಬೈ: ಈಗಷ್ಟೇ ಜಯದ ಹಾದಿ ಕಂಡುಕೊಳ್ಳುತ್ತಿರುವ ಸನ್ ರೈಸರ್ಸ್ ಹೈದರಾಬಾದ್ ಗೆ ಐಪಿಎಲ್ ನಲ್ಲಿ ದೊಡ್ಡ ಶಾಕ್ ಕಾದಿದೆ. ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಗಾಯದಿಂದಾಗಿ ಕೂಟದಿಂದಲೇ ಹೊರಬಿದ್ದಿದ್ದಾರೆ.