ಚೆನ್ನೈ: ಈ ಬಾರಿಯ ಐಪಿಎಲ್ ನಿಂದ ಮೊದಲನೆಯ ತಂಡವಾಗಿ ಹೊರಬಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂದಿನ ಐಪಿಎಲ್ ಗೆ ತಂಡದಲ್ಲಿ ಭಾರೀ ಬದಲಾವಣೆ ತರುವ ಸಾಧ್ಯತೆಯಿದೆ. ಆದರೆ ನಾಯಕ ಧೋನಿ ಮುಂದಿನ ಐಪಿಎಲ್ ನಲ್ಲೂ ಆಡುವುದಾಗಿ ತಿಳಿಸಿರುವುದರಿಂದ ಅವರೇ ನಾಯಕರಾಗಿ ಮುಂದುವರಿಯುವುದು ಖಚಿತವಾಗಿದೆ. ಆದರೆ ಉಳಿದ ಆಟಗಾರರು ತಂಡದಿಂದ ಹೊರಹೋಗುವ ಸಾಧ್ಯತೆಯಿದೆ. ಅವರಲ್ಲಿ ಪ್ರಮುಖರಾದವರು ಕೇದಾರ್ ಜಾಧವ್, ಪಿಯೂಷ್ ಚಾವ್ಲಾ ಮತ್ತು ಶೇನ್ ವ್ಯಾಟ್ಸನ್. ಈ ಮೂರೂ