ದುಬೈ: ರಾಯಲ್ ಚಾಲೆಂಜರ್ಸ್ ತಂಡದ ಪ್ರಚಾರಕರಾಗಿರುವ ನಟ ಡ್ಯಾನಿಶ್ ಸೇಠ್ ಯುಎಇನಲ್ಲಿ ಆರ್ ಸಿಬಿ ಪಂದ್ಯದ ವೇಳೆ ಮೈದಾನದಲ್ಲಿದ್ದ ಐಪಿಎಲ್ ಟ್ರೋಫಿ ತೋರಿಸಿ ಎತ್ಕೊಂಡು ಬರ್ಲಾ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.