ದುಬೈ: ಐಪಿಎಲ್ 13 ರ ಫೈನಲ್ಸ್ ತಲುಪುವ ಅವಕಾಶವನ್ನು ಮಿಸ್ ಮಾಡಿಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಸೋಲಿನ ಕಾರಣ ತಿಳಿಸಿದ್ದಾರೆ. ಮೈದಾನದಲ್ಲಿ ನಾವು ನಡೆದುಕೊಂಡ ರೀತಿಯಿಂದಲೇ ನಮಗೆ ಡೆಲ್ಲಿ ವಿರುದ್ಧದ ಪ್ಲೇ ಆಫ್ ನಲ್ಲಿ ಸೋಲಾಯಿತು ಎಂದಿದ್ದಾರೆ ವಾರ್ನರ್. ‘ಎಲ್ಲರೂ ಡೆಲ್ಲಿ, ಮುಂಬೈ, ಆರ್ ಸಿಬಿ ಬಗ್ಗೆಯೇ ಮಾತನಾಡುತ್ತಿದ್ದರು. ನಾವು ಪ್ಲೇ ಆಫ್ ಹಂತಕ್ಕೆ ಏರುತ್ತೇವೆ ಎಂದು ಯಾರೂ ಲೆಕ್ಕ ಹಾಕಿರಲಿಲ್ಲ. ಆದರೆ ಇಲ್ಲಿಯವರೆಗೆ